¡Sorpréndeme!

ಅರುಣ್ ಜೇಟ್ಲಿ ಸ್ಟೇಡಿಯಂನ ಸ್ಟ್ಯಾಂಡ್‌ವೊಂದಕ್ಕೆ ವಿರಾಟ್ ಕೊಹ್ಲಿ ಹೆಸರು | Oneindia Kannada

2019-09-13 525 Dailymotion

ನವದೆಹಲಿಯ ಫಿರೋಜ್‌ ಷಾ ಕೋಟ್ಲಾ ಸ್ಟೇಡಿಯಂ ಹೆಸರನ್ನು ಇತ್ತೀಚೆಗೆ ಅರುಣ್ ಜೇಟ್ಲಿ ಹೆಸರಿಗೆ ಬದಲಿಸಲಾಗಿತ್ತು. ಅದೇ ಸ್ಟೇಡಿಯಂನ ಸ್ಟ್ಯಾಂಡ್‌ ಒಂದಕ್ಕೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೆಸರು ಇಡಲಾಗಿದೆ. ಇನ್ನು ಸ್ಟೇಡಿಯಂನಲ್ಲಿ ಈ ಹೆಸರುಗಳು ಬದಲಾಗದೆ ಉಳಿಯಲಿವೆ.


Virat Kohli was honored by the Government of India when Firoz Shah Kotla was renamed after Late Arun Jaitley